SAMSTHANA SHREE MAHABALESHWARA DEVA SRI KSHETRA GOKARNA
(under the administration of Sri RamachandrapuraMatha)
( ISO 9001:2015 CERTIFIED )

Temple has introduced the following DRESS CODE

Men:- Dhoti or Lungi Shirt to be removed while entering. (wearing a shawl is good)
Half pant or Bermuda are not allowed.

Women:- Saree or Chudidar with Shawl or Langa with Shawl.
Half pant or Bermuda, Skirts are not allowed.

ದೇವಾಲಯವನ್ನು ಪ್ರವೇಶಿಸುವಾಗ ಈ ಕೆಳಗಿನಂತೆ ವಸ್ತ್ರಗಳು ಇರತಕ್ಕದ್ದು

ಪುರುಷರು: - ಧೋತಿ ಅಥವಾ ಲುಂಗಿ.
ದೇವಾಲಯದ ಒಳಗೆ ಪ್ರವೇಶಿಸುವಾಗ ಶರ್ಟ್ ತೆಗೆಯಬೇಕು. (ಶಾಲನ್ನು ಧರಿಸಿದರೆ ಉತ್ತಮ)
ಪ್ಯಾಂಟ್, ಬರ್ಮುಡಾ ಮತ್ತು ಅರ್ಧ ಪ್ಯಾಂಟ್ಗಳನ್ನು ಅನುಮತಿಸಲಾಗುವುದಿಲ್ಲ.

ಮಹಿಳೆಯರು:- ಸೀರೆ ಅಥವಾ ಚುಡಿದಾರ್, ಲಂಗ ಮತ್ತು ಶಲ್ಯವನ್ನು ಧರಿಸಿಯೇ ದೇವಾಲಯದ ಒಳಗೆ ಪ್ರವೇಶಿಸಬೇಕು.
ಅರ್ಧ ಪ್ಯಾಂಟ್ ಅಥವಾ ಬರ್ಮುಡಾ, ಸ್ಕರ್ಟನ್ನು ಅನುಮತಿಸಲಾಗುವುದಿಲ್ಲ.

Upcoming Events

Welcome

Srikshetra Gokarna is one of the holiest places in India. The Father of universe Parashiva is in Gokarna in the form of Athmalinga. The temple is located on the sea shore of the western sea. The Almighty, famous as Mahabaleshwara is also known as the Sarvabhouma. This is also the place, where the most revered Hindu saint Adi Shankaracharya, who spread the spiritual knowledge from South to North all over India, established ShreeRamachandrapuraMath, the sacred and saintly Jagadguru Peetam. The temple is run under the guidance of Paramapoojya Jagadguru Shankaracharya Gokarna Mandaladheeshwara ShreeShree RaghaveshwaraBharathiMahaswamiji of SriramachandrapurMath. Under the divine and philanthropic guidance of Sri Mahaswamiji, the administration of Sri Mahabaleshwara Temple, Gokarna is on the path of progress.

Know More   Puja / Darshan Timings   Seva Details

Guruvani

Reminiscence

Reminiscence is a window for conscience. It is possible to call anyone within ourselves by recollecting. If we call Ravana, Lanka will be our mind, That will be burnt and a battlefield.. . ! If we call Rama, Ramarajya will be within ourself.. No war… but, Ayodhya… - Srimad Jagadguru Shankaracharya Sri Sri Raghavwshwara Bharatee […]

Read More

Latest News
SRI B.C Patil, The Cabinet Minister of Karnatak for Agriculture visited Gokarna Mahabaleshwar Temple.

ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ದಿನಾಂಕ :- 16.12.2020 ರಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಮಾನ್ಯ ಶ್ರೀ ಬಿ.ಸಿ. ಪಾಟೀಲ್ ರವರು ಕುಟುಂಬ ಸಮೇತರಾಗಿ ಬಂದು ಶ್ರೀ ಮಹಾಬಲೇಶ್ವರನಿಗೆ ಗಂಗಾಭಿಷೇಕ, ನವಧಾನ್ಯ ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ಮಾಡಿದರು. ಉಪಾಧಿವಂತ ಮಂಡಳಿಯವರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ ಕೆ...

Know More

ರಂಗಪೂಜೆ (ಎಡೆ ಅಮಾವಾಸ್ಯೆ) | Karthika Amavasya.

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು, ಶ್ರೀರಾಮಚಂದ್ರಾಪುರಮಠ, ಇವರ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 14-12 -2020 ಸೋಮವಾರ ಕಾರ್ತೀಕ ಅಮಾವಾಸ್ಯೆಯಂದು ಶಾರ್ವರಿ ಸಂವತ್ಸರದ #ರಂಗಪೂಜೆ (ಎಡೆ ಅಮಾವಾಸ್ಯೆ) ಉತ್ಸವ, ರಥೋತ್ಸವ ಸಂಪನ್ನಗೊಂಡಿತು. ಅರ್ಚಕರಾದ ವೇ.ಮೂ. ಸಾಂಬ ಬಟ್ ಷಡಕ್ಷರಿ ಇವರು...

Know More

ಅಮೃತಾನ್ನ.

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ , ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ನಡೆಯುತ್ತಿರುವ ಅಮೃತಾನ್ನದಲ್ಲಿ ಕರೋನಾ ಲಾಕ್ ಡೌನ ಅವಧಿಯಲ್ಲಿ ಸ್ಥಗಿತಗೊಂಡ ಅನ್ನದಾನವು ಪುನಃ ಪ್ರಾರಂಭಗೊಂಡ ನಂತರ ಜನಸಂದಣಿಯತ್ತ ಸಾಗುತ್ತ ದಿನವೂ ಸಾವಿರ ಸಂಖ್ಯೆಗಿಂತ ಹೆಚ್ಚಿನ‌‌ ಜನರಿಗೆ ಉಣಬಡಿಸುತ್ತಿರುವ ನೋಟ ....

Know More

ಗೋಸಂರಕ್ಷಣೆ.

ಕಳೆದೆರಡು ದಶಕಗಳಿಂದ ವಿಶ್ವ ಗೋ ಸಮ್ಮೇಳನದ ಸಂದೇಶದೊಂದಿಗೆ ಭಾರತೀಯ ಗೋಯಾತ್ರೆ, ಗೋ ಸಂಸತ್ತು, ವಿಶ್ವಮಂಗಲ ಗೋಗ್ರಾಮ ಯಾತ್ರೆ, ಗೋಶಾಲೆಗಳು, ಅಭಯಾಕ್ಷರ , ಗೋಸ್ವರ್ಗ, ಮೊದಲಾದ ಗೋ ಸಂರಕ್ಷಣಾ ಸತ್ಸಂಕಲ್ಪದಿಂದ ಮಹಾಕ್ರಾಂತಿ ಎಸಗಿದ “ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ” ಮಹಾ ಸಂಕಲ್ಪ ಕೈಗೂಡಿದ ಆನಂದಮಯ ಗಳಿಗೆ ಇದು. ಜಗದೀಶ್ವರನಾದ ಶ್ರೀಮಹಾಬಲೇಶ್ವರ...

Know More

ಶ್ರೀ ನಳಿನ ಕುಮಾರ ಕಟೀಲವರು ಭೇಟಿ. | Visit by Mr. Nallin Kumara Katila.

ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ ದಿನಾಂಕ :- 08.12.2020 ರಂದು ಕರ್ನಾಟಕದ ರಾಜ್ಯ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರು ಮತ್ತು ಸಂಸದರು ಆದ ಶ್ರೀ ನಳಿನ ಕುಮಾರ ಕಟೀಲವರು ಆಗಮಿಸಿ ಆತ್ಮ ಲಿಂಗಕ್ಕೆ ಗಂಗಾ ಜಲಾಭಿಷೇಕ, ಅರ್ಚನೆ ಮಾಡಿ ಲೋಕ ಕಲ್ಯಾಣವನ್ನು ಪ್ರಾರ್ಥಿಸಿದರು. ಶ್ರೀ ದೇವಾಲಯದ ಆಡಳಿತಾಧಿಕಾರಿಗಳಾದ ಶ್ರೀ ಜಿ.ಕೆ.ಹೆಗಡೆ ಸಂಸದರನ್ನು ಸ್ವಾಗತಿಸಿದರು. ವೇ. ಅಮೃತೇಶ...

Know More

Highslide for Wordpress Plugin
This is a free demo result from the Wayback Machine Downloader. It is not a complete website.